8884254000
ಭೌಗೋಳಿಕ ಕುರುಹುಗಳು -
Geographical Indicators
- ಕರ್ನಾಟಕ
ಭೌಗೋಳಿಕ ಕುರುಹು (GI)ಎಂಬುದು ಒಂದು ವಸ್ತುವಿನ ಅಥವ ಸಾಮಗ್ರಿಯ ಮೂಲವನ್ನು ನಿರ್ದಿಷ್ಟವಾಗಿ ಒಂದು ಭೌಗೋಳಿಕ ಸ್ಥಳಕ್ಕೆ(ಕ್ಷೇತ್ರ, ಜಾಗ, ಊರು, ದೇಶ) ಗುರುತಿಸುವ ವಿಧಾನ (ಸೂಚಿ ). ಈ ಬಗೆಯಲ್ಲಿ ವಸ್ತುಗಳನ್ನು ಭೌಗೋಳಿಕ ಕುರುಹಿನಿಂದ ಸೂಚಿಸುವುದು ಆ ವಸ್ತುನಿನ ವಿಶೇಷತೆಯ ಬಗೆಗಿನ ನೊಂದಣಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಾಗು ವ್ಯಾಪಾರಗಳಲ್ಲಿ ಆ ವಸ್ತುವಿನ ವಿಶೇಷತೆಯ ಹಕ್ಕನು ನಿಗಧಿಗೊಳಿಸುವ ಒಂದು ಮಾರ್ಗವಾಗಿದಿ. ವಸ್ತು ವಿಶೇಷತೆ ನಿರ್ದಿಷ್ಟ ಮೂಲಗುಣಗಳನ್ನು ಗುರುತಿಸುವಂತಹುದ್ದಾಗಿರಬೇಕು. ಮೂಲಗಣಗಳೆಂದರೆ ತಯಾರಿಸುವ (ಉತ್ಪಾದಿಸುವ) ವಿಧಾನ, ಶೈಲಿ, ಖ್ಯಾತಿ, ರುಚಿ, ಪರಿಮಳ, ರಚನೆ, ವಿನ್ಯಾಸ ಗುಣಗಳಾಗಿದ್ದು ,ಅವು ಆ ವಸ್ತು ಮತ್ತು ಕ್ಷೇತ್ರಗಳನ್ನು ಐತಿಹಾಸಿಕವಾಗಿ ಬೆಸೆದಿರಬೇಕು.
A geographical indication (GI) is a name or sign used on products which corresponds to a specific geographical location or origin (e.g., a town, region, or country). The use of a geographical indication, as an indication of the product's source, is intended as a certification that the product possesses certain qualities, is made according to traditional methods, or enjoys a good reputation due to its geographical origin.


GI Tagging of Karnataka
Karnataka GI tag is soaring high. A GI tag refers to a Geographical Indication. To put it simply, it comprises of a sign or even a name of a product or range of products specific to a particular geographical location.India is a proud member of the renowned organization WTO or World Trade Organization. The GI Tags became a part of Indian goods only in the year 2003 – 15th September, to be specific.Karnataka is the unparalleled leader with an extensive range of items tagged from Dharwad peda and Mysore silk right up to Appemidi mango and Coorg green cardamom. The products registered with the Indian Patent Office have been a whopping 301 in number. Handicraft tops the list, followed by agriculture and food products.
